ಮನಸಿನ ಕನಸಿನಲಿ ಮೌನದ ಪತನ
ಭಾವಗಳ ಕೆಲಸ ಬರೀ ಶಬ್ದೊತ್ಖನನ
ಒಲವ ಪರಿಧಿಯಿಂದ ಜಾರಿ ಹೋಗಿದೆ ಒಂದು ಬಿಂದು . .
ಒಲವ ಪರಿಧಿಯಿಂದ ಜಾರಿ ಹೋಗಿದೆ ಒಂದು ಬಿಂದು . .
ಹುಡುಕಿ ತರುವ ಕಾರ್ಯದಲ್ಲಿ ನಿರತ.. ಜೀವ ನೊಂದು . .
ನೀನು ಬಂದಾಗ ಆದ ಗೆಜ್ಜೆಯ ಸದ್ದಿಗೆ ಬರುವಂತಿದ್ದ ಸುಂದರ ನಿದ್ದೆಯು ರದ್ದಾಗಿದೆ.
ಕನಸಿನ ಅಂಕಣಗಳಿಗೆ ಸುಂದರ ಶೀರ್ಷಿಕೆ ನೀಡಲು ನಿನ್ನಂಥ ಭಾವುಕ ಸಂಪಾದಕಿ ಬೇಕಾಗಿದೆ
No comments:
Post a Comment