Thursday, August 26, 2010

ಅಸಂಬದ್ಧ ?!

ದಾರಿಹೋಕನ ಪ್ರಯಾಣ ಸಾಲುಮನೆಗಳಿರುವ ಬೀದಿಯಲ್ಲಿ ಸಾಗಿತ್ತು..
೧ ಮನೆಯಿಂದ 'ತೆರೆದಿದೆ ಮನೆ ಓ ಬಾ ಅತಿಥಿ'  
ಎಂಬ ಹಾಡು ಗಾಳಿಯಲ್ಲಿ ತೇಲಿ ಬರುತ್ತಿತ್ತು..
ಮನೆಯ ಬಾಗಿಲು ತೆರೆದಿತ್ತು. .   ಆತ ಮನೆಯೊಳಗೆ ಹೋದ..  
ಹಾಡು ನಿಂತಿತು..   ಆತ ಮನೆಯ ಬಾಗಿಲನ್ನು ಮುಚ್ಚಿದ..

2 comments:

  1. ಶಿವರಾಜ್.ಎಸ್.ಹೆಗಡೆSeptember 4, 2010 at 9:45 PM

    ಬಾಗಿಲನ್ನ ಹಾಕಿ ಮು೦ದೆ ಎ೦ತ ಮಾಡಿದ.....?????????

    ReplyDelete
  2. idu nee andkand haagalda...avakaasha mattu swaartha bagge bardaddu!!

    ReplyDelete