ನಿರಂತರ . . .
Tuesday, March 23, 2010
ಆರ್ತನಾದ
ಸಾವಿರಾರು ದಿನಗಳವರೆಗೆ ಮನಸ್ಸಿನಲ್ಲೇ ಇರಿಸಿಕೊಂಡಿದ್ದ
ಕನಸನ್ನು ನನಸಾಗಿಸಬೇಕೆಂಬ ಹಂಬಲದಿಂದ
ಮಾಡಿದ ಪ್ರೀತಿಯ "ನಿವೇದನೆ" ಯನ್ನು
ಒಂದು ಕ್ಷಣವೂ ಪರಿಶೀಲಿಸದೆ ತಿರಸ್ಕರಿಸಿ
ಏಕೆ ನನಗೆ ನೀಡಿದೆ "ನೀ..ವೇದನೆ"??
Newer Posts
Home
Subscribe to:
Posts (Atom)